ಧಾರವಾಡ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ == ತಾಲೂಕುಗಳು == ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ ಧಾರವಾಡ ತಾಲೂಕು ಅಳ್ನಾವರ ತಾಲೂಕು ಹುಬ್ಬಳ್ಳಿ ಗ್ರಾಮೀಣ ತಾಲೂಕು ಹುಬ್ಬಳ್ಳಿ ಶಹರ ತಾಲೂಕು ಕುಂದಗೋಳ ತಾಲೂಕು ನವಲಗುಂದ ತಾಲೂಕು ಅಣ್ಣಿಗೇರಿ ತಾಲೂಕು ಕಲಘಟಗಿ ತಾಲೂಕು